ಮಂಗಳ ಶ್ರೀ ಸ್ವಾದಿ ನಿಲಯನಿಗೆ ಜಯ tandevaradagopala dasaru mangala sri sadvi nilayanige
Restart mobile & try if the above audio is not playing
ಶ್ರೀ ಶ್ರೀತಂದೆವರದಗೋಪಾಲದಾಸರ ಕೃತಿ
TANDEVARADAGOPALA VITTALARU (Prahlada Gowdaru)
Born-1912
ವಾದಿರಾಜರ ಮಂಗಳ
ರಾಗ : ಅಠಾಣ ಆದಿತಾಳ
ಮಂಗಳ ಶ್ರೀ ಸ್ವಾದಿ ನಿಲಯನಿಗೆ ಜಯ
ಮಂಗಳ ಶ್ರೀ ಗುರುವಾದಿಗಳರಸನಿಗೆ ॥ಪ॥
ಪಂಚ ವೃಂದಾವನದೊಳು ತಾ ಸಂತೆಯ ನೆರಹಿದ
ಭಾವಿ ಪಂಚ ರೂಪಾತ್ಮನಿಗೆ ಮಿಂಚಿನಂದದಿ
ಭಾವಿ ವಿರಿಂಚಿನ ಸಹಿತ ತನ್ನ
ಜನಕನ ರಾಜಿತ ಕವಿ ಮುನಿಗೆ ॥೧॥
ಅರ್ಥಿಯಿಂದ ಪ್ರತಿ ತೀರ್ಥ ಪ್ರಬಂಧವ
ಕೀರ್ತಿಸುವವರ ಅಪ್ರತಿ ತೀರ್ಥನಿಗೆ
ಸುತ್ತಮುತ್ತ ಸರ್ವತತ್ವ ಪತಿಗಳಿಗೆ
ತಾ ಉತ್ತರ ಹೇಳುವ ಜೀವೋತ್ತುಮನಿಗೆ॥೨॥
ಕಾಲ ಕಾಲಗಳಿಗೆ ಮಹಕಾಲನಿಯಾಮಕ
ಕಲಿ ಮಾರುತಗೆ , ಕಲಿ ಮಾರುತಗೆ
ಫಾಲವದನ ತಂದೆ-ವರದಗೋಪಾಲ
ವಿಠ್ಠಲನ ಆಳು ಕೃಪಾಳುಗೆ॥೩॥
**
.jpeg)
Comments
Post a Comment