ಆರತಿ ಜಯ ತುಳಸಿ ಕಾರ್ತಿಕ ದಾಮೋದರನರಸಿ pandurangi huchchacharyaru arati jaya tulasi karika damodaranarasi
Restart mobile & try if the above audio is not playing
ಶ್ರೀತುಳಸಿದೇವಿಯ ಆರುತಿ ಹಾಡು
ರಚನೆ : ಶ್ರೀ ಪಾಂಡುರಂಗಿ ಹುಚ್ಚಾಚಾರ್ಯರು ಅಂಕಿತ : ಇಂದಿರೇಶ
ರಾಗ : ಮೋಹನ(ಸಂಪ್ರದಾಯದ ಧಾಟಿ) ತಾಳ ಮಿಶ್ರಛಾಪು
ಆರತಿ ಜಯ ತುಳಸಿ ಕಾರ್ತಿಕ ದಾಮೋದರನರಸಿ || pa ||
ನೀರನು ಎರೆದು ನೀರೆಯರ ಮನ್ನಿಸಿ ಭಾರಿ ಸುಖವ ಸುರಿಸಿ ಮೆರೆಯುವಿ ತುಳಸಿ || 1 ||
ಮನೆಯ ಹಿತ್ತಲದ ಅಂಗಳದೊಳ್ ನೆಲೆಸಿ ಸರ್ವ ಮಾನ್ಯಳೆನಿಸಿ ಮೆರೆಯುವಿ ತುಳಸಿ|| 2 ||
ರಾಧಾ ಮಾಧವರೊಂದಿಗೆ ವಾಸಿಪ ಇಂದಿರೇಶನ ರಾಣಿ ಎಂದೆನಿಸಿ || 3 ||
**
.jpeg)
Comments
Post a Comment