ಭಜರೇ ಹನುಮಂತಂ ಮಾನಸ kanaka dasaru bhajare hanumantam manasa

Restart mobile & try if the above audio is not playing

ಶ್ರೀ ಶ್ರೀಕನಕದಾಸರ ಕೃತಿ

ರಾಗ : ತಿಲ್ಲಂಗ್   ಆದಿತಾಳ


ಭಜರೇ ಹನುಮಂತಂ ಮಾನಸ

ಭಜರೇ ಹನುಮಂತಂ


ಕೋಮಲ ಕಾಯಂ, ನಾಮಸುದೇವಂ

ಭಜಸುಖ ಸಿಂಹಂ, ಭೂಸುರ ಶ್ರೇಷ್ಠಂ||1||


ಮೂರ್ಖ ನಿಶಾಚರ ವನಸಂಹಾರಂ

ಸೀತಾ ದು:ಖವಿನಾಶನ ಕಾರಂ||2||


ಪರಮಾನಂದ ಗುಣೋದಯ ಚರಿತಂ

ಕರುಣಾರಸ ಸಂಪೂರ್ಣಸುಭರಿತಂ||3||


ರಂಗ ರಂಗ ಗುಣ ಗಂಭೀರಂ

ದಾನವ ದೈತ್ಯಾರಣ್ಯ ಕುಠಾರಂ||4||


ಗುರು ಚೆನ್ನಕೇಶವ ಕದಳೀ ರಂಗಂ

ಸ್ಥಿರ ಸದ್ಭಕ್ತಾ ಮುಖ್ಯ ಪ್ರಾಣಂ||5||

**

Comments