ನಂದನಂದನ ಪಾಹಿ ಗುಣವೃಂದ sripadarajaru nandanandana pahi gunavrunda

Restart mobile & try if the above audio is not playing

ಶ್ರೀ ಶ್ರೀಪಾದರಾಜರ ಕೃತಿ

ರಾಗ : ಆರಭಿ     ಆದಿತಾಳ


ನಂದನಂದನ ಪಾಹಿ ಗುಣವೃಂದ

ಸುಂದರ ರೂಪ ಗೋವಿಂದ ಮುಕುಂದ ॥ಪ॥


ದಿನಕರಭವಪಾಲ ಕನಕಾಂಕಿತ ಚೇ

ಲಜನಕಜಾಲೋಲ ಜನಕಾನುಕೂಲ ॥1॥


ಪವನಜ ಪರಿವಾರ ಯವನವಿದಾರ

ನವರತ್ನಹಾರ ನವನೀತಚೋರ॥೨॥


ತುಂಗ ವಿಹಂಗತುರಂಗ ದಯಾಪಾಂಗ 

ರಂಗವಿಠಲ ಭವಭಂಗ ಶುಭಾಂಗ ॥೩॥

** 

Comments